Surprise Me!

KGF kannada movie : ಚಿತ್ರಕ್ಕೂ ತಪ್ಪದ ವಿಘ್ನ..!| FILMIBEAT KANNADA

2018-12-20 90 Dailymotion

ಡಿಸೆಂಬರ್ 21 ಕನ್ನಡದ ಮಹಾ ಸಿನಿಮಾ ಬಿಡುಗಡೆಯಾಗುತ್ತಿದ್ದು ಈ ಚಿತ್ರಕ್ಕೂ ಸಹ ಕೆಲ ಅಡಚಣೆಗಳು ಉಂಟಾಗಿದೆ, ಕೋಲಾರದ 'ಕೆಜಿಎಫ್' ನಲ್ಲಿ "KGF ಸಿನಿಮಾ" ರಿಲೀಸ್ ಆಗುತ್ತಿಲ್ಲ ಮತ್ತು ರಿಲೀಸ್ ಮಾಡಲು ಚಿತ್ರದ ನಿರ್ಮಾಪಕರು ಹೆಚ್ಚಿನ ಹಣದ ಬೇಡಿಕೆ ಇಟ್ಟಿದ್ದಾರೆ ಎಂಬ ಸುದ್ದಿ ಚಾಲನೆಯಲ್ಲಿ ಇದ್ದು ಸ್ವತಃ ನಿರ್ಮಾಪಕರಾದ ವಿಜಯ್ ಕಿರಗಂದೂರು ಅವರೆ ಈ ಸುದ್ದಿಗೆ ತೆರೆ ಎಳೆದಿದ್ದಾರೆ.<br /><br />KGF movie is not going to be released in Kolar's KGF and the movie's producers have demanded more money to release it but now Producer Vijay Kiragandur giving a confirmation movie will release in Kgf Meenakshi or Olympia theater tomorrow.

Buy Now on CodeCanyon